Kannada Samanarthaka Padagalu (ಕನ್ನಡ ಸಮಾನಾರ್ಥಕ ಪದಗಳು) For KPSC FDA, SDA Competitive Exams. You can read This Important Samanarthaka Padagalu in Kannada. Kannada Grammar.

Samanarthaka Padagalu (ಸಮಾನಾರ್ಥಕ ಪದಗಳು)

  • ಆತಂಕ – ಭಯ, ತಳಮಳ.
  • ಕಂಟಕ – ಕೇಡು, ವಿಪತ್ತು
  • ಜಗಳ – ಕಲಹ
  • ಜಂಬ – ಗರ್ವ, ಒಣ ಆಡಂಬರ
  • ನೇಗಿಲು – ಭೂಮಿಯನ್ನು ಉಳುವ ಸಾಧನ
  • ರೈತ – ಬೇಸಾಯ ಮಾಡುವವನು,
  • ವಿಭೂತಿ – ಭಸ್ಮ, ಬೂದಿ
  • ಹಿಕ್ಕೆ – ಹಕ್ಕಿಗಳ ಮಲ
  • ಅಂತರ್ಧಾನ – ಕಣ್ಮರೆಯಾಗು, ಮಾಯವಾಗು.
  • ಅನಾಹುತ – ತೊಂದರೆ, ಅಪಾಯ.
  • ಕೊಳಕು – ಮಲಿನ, ಗಲೀಜು.
  • ಗುಳ್ಳೆ – ಬೊಬ್ಬೆ, ಬೊಕ್ಕೆ.
  • ಚಿಕಿತ್ಸೆ – ಆರೈಕೆ, ಶುಶ್ರೂಷೆ.
  • ಚಿಂತೆ – ಯೋಚನೆ, ದುಃಖ.
  • ಜಲಚರ – ನೀರಿನಲ್ಲಿ ವಾಸಿಸುವ ಜೀವಿಗಳು.
  • ತವಕ – ಆತುರ, ತರಾತುರಿ.
  • ತಾಕೀತು – ಕಟ್ಟಪ್ಪಣೆ, ಎಚ್ಚರಿಕೆ.
  • ತುರಿಕೆ – ನವೆ, ಕೆರೆತ.
  • ದೌರ್ಜನ್ಯ – ದಬ್ಬಾಳಿಕೆ, ಹಿಂಸೆ.
  • ಧುತ್ತನೆ – ಏಕಾಏಕಿ, ಇದ್ದಕ್ಕಿದ್ದಂತೆ.
  • ಪಣತೊಡು – ದೃಢನಿರ್ಧಾರ ಕೈಗೊಳ್ಳು, ಪ್ರತಿಜ್ಞೆ ಮಾಡು.
  • ಮಾಲಿನ್ಯ ರಹಿತ – ಮಲಿನತೆಯಿಲ್ಲದ, ಕೊಳೆಯಿಲ್ಲದ.
  • ಮೂರ್ಛೆ – ಪ್ರಜ್ಞೆತಪ್ಪು, ಎಚ್ಚರತಪ್ಪು.
  • ವಿಷಕನ್ಯೆ – ಇಡೀ ದೇಹ ವಿಷದಿಂದ ಕೂಡಿದವಳು.
  • ಸಂಕುಲ – ಸಮೂಹ, ಗುಂಪು.
  • ಸೋಂಕು – ಒಬ್ಬರಿ೦ದ ಮತ್ತೊಬ್ಬರಿಗೆ ಹರಡುವ ರೋಗ.
  • ಶೋಷಣೆ – ತುಳಿತ, ಹಿಂಸೆ.
  • ಅಂಚು – ಪಕ್ಕ, ಮೇಲೆ.
  • ಅಧಿಪತಿ – ಒಡೆಯ, ನಾಯಕ.
  • ಅವಕಾಶ – ಸಂದರ್ಭ, ಎಡೆ.
  • ಆಕ್ರೋಶ – ಗರ್ಜನೆ, ಕೋಪಿಸುವಿಕೆ.
  • ಉಪೇಕ್ಷೆ – ಅಲಕ್ಷ್ಯ, ಕಡೆಗಣಿಸುವಿಕೆ.
  • ಕಾಡು – ಅರಣ್ಯ, ಅಡವ.
  • ಕ್ಷೇಮಸಮಾಚಾರ – ಕುಶಲ, ಆರೋಗ್ಯ ಕುರಿತಾದ ವಿಷಯ.
  • ಖಾರ – ತೀಕ್ಷ್ಣ, ಕಟು
  • ಗಳಿಸು – ಸಂಪಾದಿಸು, ಪಡೆ.
  • ಚರ್ಚೆ – ವಾಗ್ವಾದ, ತರ್ಕ.
  • ತಾಣ – ಸಾನ, ಸ್ಜಳ.
  • ದೂರು – ನಿಂದಿಸು, ಆಪಾದನೆ.
  • ನಾಯಕತ್ವ ಗುಣ – ಆಲೋಚಿಸಿ ಜವಾಬ್ದಾರಿಯನ್ನು ನಿರ್ವಹಿಸುವ ಮನೋಭಾವ.
  • ಪಟಾಕಿ – ಉತ್ಸವಾದಿಗಳಲ್ಲಿ ಹಾರಿಸುವ ಸಣ್ಣ ಸಿಡಿಮದ್ದು.
  • ಪರಿಶೀಲಿಸು – ಸೂಕ್ಷ್ಮವಾಗಿ ವಿಚಾರಿಸಿ ನೋಡುವುದು.
  • ಪ್ರದರ್ಶಿಸು – ಕಾಣುವಂತೆ ಮಾಡು, ಗಮನಿಸುವಂತೆ ತೋರಿಸು.
  • ಫಲಕ – ವಿವರ ಬರೆದು ಹಾಕುವ ಹಲಗೆ.
  • ಫಲವತ್ತತೆ – ಫಲವುಳ್ಳ, ಸಾರವತ್ತಾದ.
  • ಮದ್ದು – ಬಂದೂಕು, ಕೋವಿಗಳಲ್ಲಿ ತುಂಬುವ ಸ್ಫೋಟಕ ಪುಡಿ.
  • ಮುದ್ದಿಸು – ಪ್ರೀತಿಸು, ಮುದ್ದಾಡು.
  • ಮುನ್ನಡೆ – ಏಳಿಗೆ, ಪ್ರಗತಿ.
  • ಮೆಚ್ಚುಗೆ – ತೃಪ್ತಿ, ಪ್ರಶಂಸೆ.
  • ರಾಕ್ಷಸ – ದಾನವ, ದುಷ್ಟಶಕ್ತಿ
  • ವಿಷದ ಗೊಬ್ಬರ – ರಾಸಾಯನಿಕ ವಸ್ತುಗಳನ್ನೊಳಗೊ೦ಡ ಗೊಬ್ಬರ.
  • ಸಿಡಿದುಹೋಗು – ಚಿಮ್ಮು ಸ್ಫೋಟಗೊಳ್ಳು.
  • ಅಪ್ಪಿ – ತಬ್ಬಿಕೊಂಡು, ಆಲಿಂಗನ ಮಾಡಿ.
  • ಉದಯಿಸು – ಹುಟ್ಟು, ಮೂಡು.
  • ಕವಿದಿರುವ – ಆವರಿಸಿರುವ, ಮರೆಮಾಡಿರುವ.
  • ಕಷಾಯ – ಔಷಧಿ, ಗಿಡಮೂಲಿಕೆಗಳನ್ನು ಭಟ್ಟಿ ಇಳಿಸಿ ತೆಗೆದ ರಸ.
  • ಕೆಂಬಣ್ಣ – ಕೆಂಪು ಬಣ್ಣ, ರಕ್ತವರ್ಣ.
  • ಚಾಚಿ – ನೀಡಿ, ಮುಂದೆ ಒಡ್ಡಿ.

About the author

Admin

Leave a Comment