Karnataka SSLC Result 2022

ಎಸ್‌ಎಸ್‌ಎಲ್‌ಪಿ ಪರೀಕ್ಷಾ ಫಲಿತಾಂಶಕ್ಕೆ ದಿನಾಂಕ ನಿಗದಿ

2022 ನೇ ಸಾಲಿನ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯನ್ನು  ಮಾರ್ಚ್‌ 28 ರಿಂದ ಏಪ್ರಿಲ್‌ 11 ರವರಗೆ ನಡೆಸಲಾಗಿತ್ತು.

ಸಾಲುಸಾಲು ರಜೆಗಳಿರುವ ಕಾರಣ, ಮೌಲ್ಯಮಾಪನ ಮಾಡುವಲ್ಲಿ ಸ್ವಲ್ಪ ವಿಳಂಭವಾಗಿತ್ತು.

ಮೌಲ್ಯಮಾಪನ ಕೆಲಸ ಮುಕ್ತಾಯವಾದ ಮೇಲೆ ಅಂಕಗಳ ದಾಖಲೀಕರಣ ಪೂರ್ಣಗೊಳಿಸಲಾಗುತ್ತದೆ.

SSLC Result 2022 ಅನ್ನು ಮೇ 19 ರಂದು ಪ್ರಕಟಿಸಲಾಗುವುದು ಎಂದು ಸಚಿವರಾದ ಬಿ.ಸಿ. ನಾಗೇಶ್ ಮಾಹಿತಿ‌ ನೀಡಿದ್ದಾರೆ.

How To Check SSLC Result 2022

Step-1

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ (kseeb) ವೆಬ್‌ಸೈಟ್‌ ಭೇಟಿ ನೀಡಿ

How To Check SSLC Result 2022

Step-2

ಪೇಜ್‌ ಓಪನ್‌ ಆದ ಮೇಲೆ ವಿದ್ಯಾರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕವನ್ನು Enter ಮಾಡಿಬೇಕು.

How To Check SSLC Result 2022

Step-3

ನಂತರ 'Submit' ಬಟನ್ ಮೇಲೆ ಕ್ಲಿಕ್ ಮಾಡಿ.

How To Check SSLC Result 2022

Step-4

ಆಗ ನಿಮ್ಮ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಾಣುತ್ತದೆ.

How To Check SSLC Result 2022

Step-5

ನಿಮ್ಮ  ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಂಡು ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಬಹುದು.